ದಕ್ಷಿಣ ಗೋಲಾರ್ಧ
ಸಮಭಾಜಕದ ದಕ್ಷಿಣಕ್ಕೆ ಭೂಮಿಯ ಅರ್ಧದಷ್ಟು / From Wikipedia, the free encyclopedia
ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಆಕಾಶಕಾಯದ ಸಮಭಾಜಕ ವೃತ್ತದ ದಕ್ಷಿಣಕ್ಕಿರುವ ಪ್ರದೇಶವನ್ನು ದಕ್ಷಿಣ ಗೋಲಾರ್ಧ ಎಂದು ಕರೆಯುತ್ತಾರೆ. ಭೂಮಿಯ ದಕ್ಷಿಣ ಗೋಲಾರ್ಧದಲ್ಲಿ ನಾಲ್ಕು ಖಂಡಗಳೂ, ಮೂರು ಮಹಾಸಾಗರಗಳೂ ಇವೆ.