ಥಾಮ್ಸನ್ ರಾಯಿಟರ್ಸ್
From Wikipedia, the free encyclopedia
ಟೆಂಪ್ಲೇಟು:Fix bunching ಥಾಮ್ಸನ್ ರಾಯಿಟರ್ಸ್ ಎಂಬುದು ರಾಯಿಟರ್ಸ್ ಕಂಪೆನಿಯನ್ನು 17 ಏಪ್ರಿಲ್ 2008ರಂದು ಥಾಮ್ಸನ್ ಕಾರ್ಪೋರೇಷನ್ ಕಂಪೆನಿಯು ಖರೀದಿಸಿದಾಗ ರಚಿಸಲಾದ ಮಾಹಿತಿ ಕಂಪೆನಿ[1] ಯಾಗಿದೆ.[2] ಟೊರೊಂಟೋ ಷೇರು ವಿನಿಮಯ ಕೇಂದ್ರ (TSX: TRI) ಮತ್ತು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರಗಳ (NYSE: TRI) ಪಟ್ಟಿಯಲ್ಲಿ ಥಾಮ್ಸನ್ ರಾಯಿಟರ್ಸ್ನ ಷೇರುಗಳನ್ನು ನಮೂದಿಸಲಾಗುತ್ತದೆ. USAಯ ನ್ಯೂಯಾರ್ಕ್ ಮಹಾನಗರದ ಮನ್ಹಾಟ್ಟನ್ ಮಿಡ್ಟೌನ್/ಪೇಟೆವಲಯದಲ್ಲಿ ಥಾಮ್ಸನ್ ರಾಯಿಟರ್ಸ್ ಕಂಪೆನಿಯು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ವುಡ್ಬ್ರಿಡ್ಜ್ ಕಂಪೆನಿಯು 100 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 55,000ಕ್ಕೂ ಮೀರಿದ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿ ಸಮುದಾಯದ,[3] 53%ರಷ್ಟು ಸ್ವಾಮ್ಯವನ್ನು ಹೊಂದಿರುವ ಕೆನಡಾದ ಥಾಮ್ಸನ್ ಕುಟುಂಬದ ಹಿಡುವಳಿ ಕಂಪೆನಿಯಾಗಿದೆ.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಸಂಸ್ಥೆಯ ಪ್ರಕಾರ | Public company (ಟೆಂಪ್ಲೇಟು:TSX, NYSE: TRI) |
---|---|
ಸ್ಥಾಪನೆ | April 2008, as Reuters October, 1851 as Thomson Corporation 1934 |
ಮುಖ್ಯ ಕಾರ್ಯಾಲಯ | ನ್ಯೂ ಯಾರ್ಕ್ ನಗರ, New York, United States |
ಪ್ರಮುಖ ವ್ಯಕ್ತಿ(ಗಳು) | David Thomson, Chairman Tom Glocer, CEO |
ಉದ್ಯಮ | Media |
ಆದಾಯ | $12.9 Billion (2009) |
ಉದ್ಯೋಗಿಗಳು | Over 55,000 in more than 100 countries(2009)[1] |
ಉಪಸಂಸ್ಥೆಗಳು | ONESOURCE Reuters Sweet & Maxwell West |
ಜಾಲತಾಣ | www.thomsonreuters.com |
Close