ಥಾಮಸ್ ಕಾರ್ಲೈಲ್(4 ಡಿಸೆಂಬರ್ 1795 – 5 ಫೆಬ್ರವರಿ 1881) ಸ್ಕಾಟ್ಲಂಡ್ನ ತತ್ವಜ್ಞಾನಿ, ವಿಡಂಬನಾತ್ಮಕ ಬರಹಗಾರ,ಕಾದಂಬರಿಕಾರ,ಚರಿತ್ರಕಾರ ಮತ್ತು ಅಧ್ಯಾಪಕ.ಇಂಗ್ಲಿಷ್ ಗದ್ಯ ಸಾಹಿತಿ[1]. ಸಾರ್ಟರ್ ರಿಸಾರ್ಟಸ್, ಫ್ರೆಂಚ್ ರೆವಲ್ಯೂಷನ್ ಮೊದಲಾದ ಗ್ರಂಥಗಳ ಕರ್ತೃ. ತನ್ನ ಕಾಲದ ಲೇಖಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವ.
Quick Facts Thomas Carlyle, ಜನನ ...
Thomas Carlyle |
---|
Photo by Elliott & Fry, circa 1860s |
ಜನನ | (೧೭೯೫-೧೨-೦೪)೪ ಡಿಸೆಂಬರ್ ೧೭೯೫ Ecclefechan, Dumfriesshire, Scotland, United Kingdom |
---|
ಮರಣ | 5 February 1881(1881-02-05) (aged 85) London, England, United Kingdom |
---|
ವೃತ್ತಿ | Essayist, satirist, historian, mathematician |
---|
ಸಾಹಿತ್ಯ ಚಳುವಳಿ | Victorian literature, Romanticism |
---|
ಪ್ರಮುಖ ಕೆಲಸ(ಗಳು) | Sartor Resartus The French Revolution: A History On Heroes, Hero-Worship, and The Heroic in History Carlyle circle (mathematics) |
---|
|
ಸಹಿ | |
---|
Close