ತಿಂಗಳು
From Wikipedia, the free encyclopedia
ತಿಂಗಳು ಚಂದ್ರನ ಚಲನೆಯನ್ನು ಆಧರಿಸಿ ಕಾಲವನ್ನು ಅಳೆಯುವ ಒಂದು ಪ್ರಮಾಣ. ಚಂದ್ರನು ಭೂಮಿಯ ಸುತ್ತ ತಿರುಗಲು ಸುಮಾರು ೨೯.೫೩ ದಿನಗಳನ್ನು ತಗೆದುಕೊಳ್ಳುತ್ತದೆ. ಈ ಆಧಾರದಲ್ಲಿ ಪ್ರಾಚೀನ ಕಾಲದಿಂದಲೂ ಹಲವು ಸಂಸ್ಕೃತಿಗಳಲ್ಲಿ ಈ ಆಧಾರದ ಮೇಲೆ ತಿಂಗಳನ್ನು ವರ್ಷದ ವಿಂಗಡನೆಯನ್ನಾಗಿ ಉಪಯೋಗಿಸಿದ್ದಾರೆ. ಒಂದು ವರ್ಷದಲ್ಲಿ ೧೨ ತಿಂಗಳುಗಳಿವೆ.[1] ಅವೆಂದರೆ: