ತಂತ್ರಾಂಶ ಅಭಿಯಂತರ
ತಂತ್ರಾಂಶ-ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ಗಣಕ ತಂತ್ರಜ್ಞಾನದಲ್ಲಿ ಪರಿಣಿತನಾಗಿರುವ,ಅವುಗಳನ್ನು ಸಂರಚಿಸು / From Wikipedia, the free encyclopedia
ತಂತ್ರಾಂಶ ಅಭಿಯಂತರ ಗಣಕ ತಂತ್ರಜ್ಞಾನದಲ್ಲಿ ಪರಿಣಿತ ತಂತ್ರಜ್ಞ .ಪರ್ಯಾಯವಾಗಿ ತಂತ್ರಾಂಶಿ ಎಂದೂ ಕರೆಯುವುದುಂಟು . ಆಂಗ್ಲ ಪದ Software Engineer . ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. [1]
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |