ಡಿಸೆಂಬರ್ 26, 2019 ರ ಸೂರ್ಯಗ್ರಹಣಕಂಕಣ ಸೂರ್ಯಗ್ರಹಣ / From Wikipedia, the free encyclopedia ಕಂಕಣ ಸೂರ್ಯಗ್ರಹಣ: ಸೂರ್ಯನ ವೃತ್ತವನ್ನು, ಚಂದ್ರನು ಭೂಮಿಯಿಂದ ತುಂಬಾ ದೂರದಲ್ಲಿದ್ದಾಗ ಸಂಪೂರ್ಣವಾಗಿ ಆವರಿಸಲು ಆಗುವುದಿಲ್ಲ ಆಗ ಕಂಕಣ ಸೂರ್ಯಗ್ರಹಣವಾಗುವುದು.ಡಿಸೆಂಬರ್ 26, 2019 ರ ಸೂರ್ಯಗ್ರಹಣ- ಹೀಗಿತ್ತು ಸೂರ್ಯ ಗ್ರಹಣ ಪ್ರಕ್ರಿಯೆ: ಎಡದಲ್ಲಿರುವ ಭೂಮಿಯ ಗೋಲದ ಮೇಲೆ ಬಿದ್ದರುವ ಸಾಸುವೆಕಾಳಿನ ಗಾತ್ರದ ದಟ್ಟ ಕಪ್ಪು ಚುಕ್ಕಿಯ ಪ್ರದೇಶ ದಲ್ಲಿ ಖಾಗ್ರಾಸ ಸೂರ್ಯಗ್ರಹಣ ಕಾಣುವುದು; ಉಳಿದ ತಿಳಿಕಂದು ಬಣ್ಣದ ಅರೆ ನೆರಳಿನ ಪ್ರದೇಶಗಳಲ್ಲಿ ಅಂಶ ಮಾತ್ರಾ ಇರುವ ಸೂರ್ಯಗ್ರಹಣ ಕಾಣುವುದು.
ಕಂಕಣ ಸೂರ್ಯಗ್ರಹಣ: ಸೂರ್ಯನ ವೃತ್ತವನ್ನು, ಚಂದ್ರನು ಭೂಮಿಯಿಂದ ತುಂಬಾ ದೂರದಲ್ಲಿದ್ದಾಗ ಸಂಪೂರ್ಣವಾಗಿ ಆವರಿಸಲು ಆಗುವುದಿಲ್ಲ ಆಗ ಕಂಕಣ ಸೂರ್ಯಗ್ರಹಣವಾಗುವುದು.ಡಿಸೆಂಬರ್ 26, 2019 ರ ಸೂರ್ಯಗ್ರಹಣ- ಹೀಗಿತ್ತು ಸೂರ್ಯ ಗ್ರಹಣ ಪ್ರಕ್ರಿಯೆ: ಎಡದಲ್ಲಿರುವ ಭೂಮಿಯ ಗೋಲದ ಮೇಲೆ ಬಿದ್ದರುವ ಸಾಸುವೆಕಾಳಿನ ಗಾತ್ರದ ದಟ್ಟ ಕಪ್ಪು ಚುಕ್ಕಿಯ ಪ್ರದೇಶ ದಲ್ಲಿ ಖಾಗ್ರಾಸ ಸೂರ್ಯಗ್ರಹಣ ಕಾಣುವುದು; ಉಳಿದ ತಿಳಿಕಂದು ಬಣ್ಣದ ಅರೆ ನೆರಳಿನ ಪ್ರದೇಶಗಳಲ್ಲಿ ಅಂಶ ಮಾತ್ರಾ ಇರುವ ಸೂರ್ಯಗ್ರಹಣ ಕಾಣುವುದು.