ಜೋಸೆಫ್ ಗೆ ಲುಸಾಕ್
From Wikipedia, the free encyclopedia
ಜೋಸೆಫ್ ಗೆ ಲುಸಾಕ್(ಡಿಸೆಂಬರ್ 6, 1778 – ಮೇ 9, 1850) ಫ್ರಾನ್ಸ್ನ ವಿಜ್ಞಾನಿ. ಇವರು ಮುಖ್ಯವಾಗಿ ಅನಿಲಕ್ಕೆ ಸಂಬಂಧಪಟ್ಟ ಸಿದ್ಧಾಂತಗಳಿಗೆ ಪ್ರಸಿದ್ಧರು. ಇವರು ಪ್ರತಿಪಾದಿಸಿದ ಒಂದು ಸಿದ್ಧಾಂತವು 'ಸ್ಥಿರವಾದ ಒತ್ತಡ ಹಾಗೂ ದ್ರವ್ಯರಾಶಿಯಲ್ಲಿ ಉಷ್ಣತೆ ಹೆಚ್ಚಿದಂತೆ ಅನಿಲದ ಪ್ರಮಾಣವು ಹೆಚ್ಚುತ್ತದೆ'.ಇವರು ಬೊರಾನ್ ಮೂಲಧಾತುವನ್ನು ಕಂಡುಹಿಡಿದವರಲ್ಲಿ ಒಬ್ಬರು. ಅಯೊಡಿನ್ನ್ನು ೧೮೧೧ ರಲ್ಲಿ ಮೂಲಧಾತುವಾಗಿ ಗುರುತಿಸಿದರು.
Quick Facts ಜೋಸೆಫ್ ಗೆ ಲುಸಾಕ್, ಜನನ ...
ಜೋಸೆಫ್ ಗೆ ಲುಸಾಕ್ | |
---|---|
ಜನನ | Did not recognize date. Try slightly modifying the date in the first parameter. Saint-Léonard-de-Noblat |
ಮರಣ | 9 May 1850(1850-05-09) (aged 71) ಪ್ಯಾರಿಸ್, ಫ್ರಾನ್ಸ್ |
ರಾಷ್ಟ್ರೀಯತೆ | ಫ್ರೆಂಚ್ |
ಕಾರ್ಯಕ್ಷೇತ್ರ | ರಸಾಯನ ಶಾಸ್ತ್ರ |
ಅಭ್ಯಸಿಸಿದ ವಿದ್ಯಾಪೀಠ | École polytechnique |
ಪ್ರಸಿದ್ಧಿಗೆ ಕಾರಣ | ಗೇ-ಲ್ಯೂಸ್ಯಾಕ್ ನಿಯಮ |
ಹಸ್ತಾಕ್ಷರ |
Close