ಜೈ ಸಿಂಗ್ ನೈನ್
From Wikipedia, the free encyclopedia
ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ದಕ್ಷಿಣ ಕಮಾಂಡ್ನ ಮಾಜಿ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಆಗಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಂತಿ ಅವರ ನಂತರ ಈ ಹುದ್ದೆಯನ್ನು ವಹಿಸಿಕೊಂಡರು.[1] ಅವರು ತಮ್ಮ ಶಾಲಾ ಶಿಕ್ಷಣವನ್ನು ಕುಂಜ್ಪುರದ ಸೈನಿಕ ಶಾಲೆಯಿಂದ ಪಡೆದಿದ್ದರು.
Quick Facts ಲೆಫ್ಟಿನೆಂಟ್ ಜನರಲ್ಜೈ ಸಿಂಗ್ ನೈನ್ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ, ವ್ಯಾಪ್ತಿಪ್ರದೇಶ ...
ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ | |
---|---|
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಭೂಸೇನೆ |
ಸೇವಾವಧಿ | ಜೂನ್ ೧೮, ೧೯೮೩ – ಅಕ್ಟೋಬರ್ ೩೧, ೨೦೨೨ |
ಶ್ರೇಣಿ(ದರ್ಜೆ) | ಲೆಫ್ಟಿನೆಂಟ್ ಜನರಲ್ |
ಸೇವಾ ಸಂಖ್ಯೆ | IC-41067N |
ಅಧೀನ ಕಮಾಂಡ್ | ಸದರನ್ ಆರ್ಮಿ IX ಕಾರ್ಪ್ಸ್ |
ಪ್ರಶಸ್ತಿ(ಗಳು) | ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ |
Close