ಜೀವ ವಿಕಾಸವಾದ
From Wikipedia, the free encyclopedia
ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು.ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ.
Quick Facts Scientific classification, Type species ...
ಜೀವ ವಿಕಾಸವಾದ Temporal range: 2.4–0 Ma PreꞒ
Ꞓ
O
S
D
C
P
T
J
K
Pg
N
↓ | |
---|---|
Scientific classification | |
ಸಾಮ್ರಾಜ್ಯ: | Animalia |
ವಿಭಾಗ: | Chordata |
ವರ್ಗ: | Mammalia |
ಗಣ: | Primates |
ಕೆಳಗಣ: | Simiiformes |
ಮೇಲ್ಕುಟುಂಬ: | Hominoidea |
ಕುಟುಂಬ: | Hominidae |
ಉಪಕುಟುಂಬ: | Homininae |
ಕುಲ: | Homo Linnaeus, 1758 |
Type species | |
Homo sapiens Linnaeus, 1758 |
Close
ಚಾರ್ಲ್ಸ್ ರಾಬರ್ಟ್ ಡಾರ್ವಿನ್
೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
- ಜನನ :ಫೆಬ್ರುವರಿ ೧೨, ೧೮೦೯
- ಮೌಂಟ್ ಹೌಸ್,: ಶ್ರೂವ್ಸ್ಬರಿ, ಶ್ರಾಪ್ಶೈರ್, ಇಂಗ್ಲೆಂಡ್
- ಮರಣ :ಏಪ್ರಿಲ್ ೧೯, ೧೮೮೨
- ಡೌನ್ ಹೌಸ್,: ಕೆಂಟ್, ಇಂಗ್ಲೆಂಡ್
- ವಾಸ: ಇಂಗ್ಲೆಂಡ್
- ರಾಷ್ಟ್ರೀಯತೆ : ಇಂಗ್ಲೆಂಡ್
- ಕಾರ್ಯಕ್ಷೇತ್ರಗಳು: ಜೀವಶಾಸ್ತ್ರ
- ಸಂಸ್ಥೆಗಳು: ರಾಯಲ್ ಜಿಯೊಗ್ರಾಫಿಕಲ್ ಸೊಸೈಟಿ
- Alma mater: ಎಡಿನ್ಬ್ರೊ ವಿಶ್ವವಿದ್ಯಾಲಯ
- ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
- Doctoral advisor :ಆಡಮ್ ಸೆಡ್ಜ್ವಿಕ್
- ಪ್ರಸಿದ್ಧಿಗೆ ಕಾರಣ : ದ ಆರಿಜಿನ್ ಆಫ್ ಸ್ಪೀಶೀಸ್, ಜೀವ ವಿಕಾಸವಾದ
- ಗಮನಾರ್ಹ ಪ್ರಶಸ್ತಿಗಳು : ಕೊಪ್ಲೆ ಪದಕ (೧೮೬೪)