ಚಿಲ್ಕ ಸರೋವರ
From Wikipedia, the free encyclopedia
ಹರಿದು ಬಂಗಾಳ ಕೊಲ್ಲಿಗೆ ಹೋಗಿ ಸೇರುವ, ದಯಾ ನದಿಯ ಮುಖ ಭಾಗದಲ್ಲಿರುವ, ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ, ಖುರ್ದಾ ಮತ್ತು ಗಂಜಾಂ ಜಿಲ್ಲೆಗಳುದ್ದಕ್ಕೂ ಹರಡಿಕೊಂಡಿರುವ ಚಿಲ್ಕ ಸರೋವರ (ಚಿಲಿಕ ಸರೋವರ ) ಒಂದು ಉಪ್ಪು ನೀರಿನ ಸರೋವರವಾಗಿದೆ. ಅದು ಭಾರತದಲ್ಲೇ ಅತ್ಯಂತ ದೊಡ್ಡ ಕರಾವಳಿಯ ನೀರಿನ ಪ್ರದೇಶವಾಗಿದೆ ಹಾಗೂ ವಿಶ್ವದಲ್ಲೇ ಎರಡನೆಯ ಅತಿ ವಿಶಾಲವಾದ ಜಲಾವೃತ ಪ್ರದೇಶವಾಗಿದೆ.[3][4]
Quick Facts Chilika Lake, ನಿರ್ದೇಶಾಂಕಗಳು ...
Chilika Lake | |
---|---|
ನಿರ್ದೇಶಾಂಕಗಳು | 19°43′N 85°19′E |
ಮಾದರಿ | Brackish |
ಪ್ರಾಥಮಿಕ ಒಳಹರಿವು | 35 streams including the Bhargavi, Daya, Makra, Malaguni and Nuna rivers[1] |
ಪ್ರಾಥಮಿಕ ಹೊರಹರಿವುಗಳು | old mouth at Arakhakuda, new mouth at Satapada to Bay of Bengal |
ಸಂಗ್ರಹಣಾ ಪ್ರದೇಶ | 3,560 km2 (1,370 sq mi) |
ಜಲಾನಯನ ಪ್ರದೇಶ ದೇಶಗಳು | India |
ಗರಿಷ್ಠ ಉದ್ದ | 64.3 km (40.0 mi) |
ಮೇಲ್ಮೈ ಪ್ರದೇಶ | min.: 740 km2 (286 sq mi) max.: 1,165 km2 (450 sq mi) |
ಗರಿಷ್ಠ ಆಳ | 4.2 m (13.8 ft) |
ನೀರಿನ ಪ್ರಮಾಣ | 4 km3 (3,200,000 acre⋅ft) |
ಮೇಲ್ಮೈ ಎತ್ತರ | 0 – 2 m (6.6 ft) |
Islands | ಟೆಂಪ್ಲೇಟು:Km2 to mi2: Badakuda, Honeymoon, Kalijai Hill, Kanthapantha, Krushnaprasadrah (Old Parikuda), Nalabana, Nuapara and Sanakuda. |
ಒಪ್ಪಂದ | Puri and Satpara[2] |
References | [1][2] |
Close