ಚಿತೆFrom Wikipedia, the free encyclopedia ಚಿತೆಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ. ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.
ಚಿತೆಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ. ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.