ಗ್ವಾಟೆಮಾಲ ನಗರ
From Wikipedia, the free encyclopedia
ಗ್ವಾಟಿಮಾಲ ನಗರ- ಮಧ್ಯ ಅಮೆರಿಕದ ಅತ್ಯಂತ ದೊಡ್ಡ ನಗರ. ಗ್ವಾಟೆಮಾಲದ ರಾಜಧಾನಿ; ಆರ್ಥಿಕ ಸಾಂಸ್ಕ್ರತಿಕ ಕೇಂದ್ರ; ಗ್ವಾಟಿಮಾಲ ವಿಭಾಗದ ಆಡಳಿತ ಕೇಂದ್ರ ಕೂಡ.೨೦೦೨ರಲ್ಲಿ ಇಲ್ಲಿ ೨೩ ಲಕ್ಷಕ್ಕೂ ಹೆಚ್ಚು ಜನರಿದ್ದು ಮಧ್ಯ ಅಮೆರಿಕದ ಅತ್ಯಂತ ಜನನಿಬಿಡ ನಗರವೆಂದು ಪರಿಗಣಿಸಲ್ಪಟ್ಟಿತ್ತು.[2]
Quick Facts ಗ್ವಾಟೆಮಾಲ ನಗರ Ciudad de Guatemala, Country ...
ಗ್ವಾಟೆಮಾಲ ನಗರ
Ciudad de Guatemala | |
---|---|
ನಗರ | |
Nueva Guatemala de la Asunción[1] | |
Motto(s): "Todos somos la ciudad" (We are all the city), "Tú eres la ciudad" (You are the city) | |
Country | ಗ್ವಾಟೆಮಾಲ |
Department | Guatemala |
Established | 1776 |
Government | |
• Type | Municipality |
• Mayor | Álvaro Arzú (PU. Partido Unionista) |
Area | |
• Total | ೬೯೨ km೨ (೨೬೭ sq mi) |
• Land | ೧,೯೦೫ km೨ (೭೩೬ sq mi) |
• Water | ೦ km೨ (೦ sq mi) |
Elevation | ೧,೫೦೦ m (೪,೯೦೦ ft) |
Time zone | UTC-6 (Central America) |
Climate | Cwb |
Website | www |
Close