ಗ್ವಾಟೆಮಾಲ
From Wikipedia, the free encyclopedia
ಗ್ವಾಟೆಮಾಲ ಗಣರಾಜ್ಯ (República de Guatemala), ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ.
Quick Facts ಗ್ವಾಟೆಮಾಲ ಗಣರಾಜ್ಯRepública de Guatemala ರಿಪುಬ್ಲಿಕಾ ದೆ ಗ್ವಾಟೆಮಾಲ, Capital ...
ಗ್ವಾಟೆಮಾಲ ಗಣರಾಜ್ಯ República de Guatemala ರಿಪುಬ್ಲಿಕಾ ದೆ ಗ್ವಾಟೆಮಾಲ | |
---|---|
Motto: "Libre Crezca Fecundo" "ಸ್ವತಂತ್ರವಾಗಿ ಮತ್ತು ಫಲವತ್ತಾಗಿ ಬೆಳೆ" | |
Anthem: Himno Nacional de Guatemala | |
Capital | ಗ್ವಾಟೆಮಾಲ ನಗರ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Guatemalan |
Government | ರಾಷ್ಟ್ರಪತಿ ಆಡಳಿತ ಗಣರಾಜ್ಯ |
• ರಾಷ್ಟ್ರಪತಿ | ಆಸ್ಕರ್ ಬೆರ್ಗೆರ್ |
• ಮುಂದಿನ ರಾಷ್ಟ್ರಪತಿ | ಆಲ್ವಾರೊ ಕೊಲೊಮ್ |
ಸ್ವಾತಂತ್ರ್ಯ ಸ್ಪೇನ್ ಇಂದ | |
• ದಿನಾಂಕ | ಸೆಪ್ಟೆಂಬರ್ ೧೫, ೧೮೨೧ |
• Water (%) | 0.4 |
Population | |
• ಜುಲೈ ೨೦೦೫ estimate | 13,000,000 (70th) |
• ಜುಲೈ ೨೦೦೭ census | 12,728,111 |
GDP (PPP) | ೨೦೦೫ estimate |
• Total | $63.78 billion (71st) |
• Per capita | $4,155 (116th) |
Gini (2002) | 55.1 high |
HDI (೨೦೦೪) | 0.673 medium · 117th |
Currency | ಕ್ವೆಟ್ಜಾಲ್ (GTQ) |
Time zone | UTC-6 |
Calling code | 502 |
Internet TLD | .gt |
Close
ಮಧ್ಯ ಅಮೇರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶವಾದ ಇದು ಪ್ರಜಾತಂತ್ರವಾಗಿದೆ. ಇದರ ರಾಜಧಾನಿ ಗ್ವಾಟೆಮಾಲ ನಗರ.