ಗೋಂಡ್ವಾನ ಖಂಡFrom Wikipedia, the free encyclopedia ಗೋಂಡ್ವಾನ ಖಂಡ- ದಕ್ಷಿಣ ಅಮೆರಿಕ, ಆಫ್ರಿಕ, ಇಂಡಿಯ, ಆಸ್ಟ್ರೇಲಿಯ, ಅಂಟಾರ್ಕ್ಟಿಕ್ ಮೊದಲಾದ ಖಂಡಗಳೆಲ್ಲವೂ ದಕ್ಷಿಣಾರ್ಧಗೋಳದಲ್ಲಿ ಒಂದೇ ಭೂಭಾಗವಾಗಿ ಒಗ್ಗೂಡಿದ್ದುವೆಂದು ಭಾವಿಸಿಕೊಂಡು ಆ ಭೂಭಾಗಕ್ಕೆ ಕೊಟ್ಟ ಹೆಸರು.
ಗೋಂಡ್ವಾನ ಖಂಡ- ದಕ್ಷಿಣ ಅಮೆರಿಕ, ಆಫ್ರಿಕ, ಇಂಡಿಯ, ಆಸ್ಟ್ರೇಲಿಯ, ಅಂಟಾರ್ಕ್ಟಿಕ್ ಮೊದಲಾದ ಖಂಡಗಳೆಲ್ಲವೂ ದಕ್ಷಿಣಾರ್ಧಗೋಳದಲ್ಲಿ ಒಂದೇ ಭೂಭಾಗವಾಗಿ ಒಗ್ಗೂಡಿದ್ದುವೆಂದು ಭಾವಿಸಿಕೊಂಡು ಆ ಭೂಭಾಗಕ್ಕೆ ಕೊಟ್ಟ ಹೆಸರು.