ಗಾರ್ಡನ್ ಚಾರ್ಲ್ಸ್ ವಿಲಿಯಮ್From Wikipedia, the free encyclopedia ಗಾರ್ಡನ್, ಚಾರ್ಲ್ಸ್ ವಿಲಿಯಮ್ ( 1860-1937). ಕೆನಡದ ಪಾದ್ರಿ, ಜನಪ್ರಿಯ ಕಾದಂಬರಿಕಾರ. ರಾಲ್ಫ ಕೊನಾರ್ ಎಂಬ ಗುಪ್ತನಾಮದಿಂದ ಈತ ತನ್ನ ಕಾದಂಬರಿಗಳನ್ನು ಪ್ರಚುರಪಡಿಸಿದ್ದಾನೆ.
ಗಾರ್ಡನ್, ಚಾರ್ಲ್ಸ್ ವಿಲಿಯಮ್ ( 1860-1937). ಕೆನಡದ ಪಾದ್ರಿ, ಜನಪ್ರಿಯ ಕಾದಂಬರಿಕಾರ. ರಾಲ್ಫ ಕೊನಾರ್ ಎಂಬ ಗುಪ್ತನಾಮದಿಂದ ಈತ ತನ್ನ ಕಾದಂಬರಿಗಳನ್ನು ಪ್ರಚುರಪಡಿಸಿದ್ದಾನೆ.