ಖಡಕ್ವಾಸ್ಲಾ
From Wikipedia, the free encyclopedia
ಖಡಕ್ವಾಸ್ಲಾ ಪುಣೆಯಿಂದ ೧೭ ಕಿ.ಮೀಗಳ ದೂರದಲ್ಲಿ ಇರುವ ಸ್ಥಳ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy) ಇಲ್ಲಿದೆ. ಅಲ್ಲದೆ, ಸರ್ ಎಂ.ವಿಶ್ವೇಶ್ವರಯ್ಯನವರಿಂದ ನಿರ್ಮಿಸಲ್ಪಟ್ಟ ಅಣೆಕಟ್ಟು ಇಲ್ಲಿದೆ.
Quick Facts ಖಡಕ್ವಾಸ್ಲಾ ಆಣೆಕಟ್ಟು, ಅಧಿಕೃತ ಹೆಸರು ...
ಖಡಕ್ವಾಸ್ಲಾ ಆಣೆಕಟ್ಟು | |
---|---|
ಅಧಿಕೃತ ಹೆಸರು | ಖಡಕ್ವಾಸ್ಲಾ ಆಣೆಕಟ್ಟು |
ಸ್ಥಳ | ಖಡಕ್ವಾಸ್ಲಾ ಗ್ರಾಮ, ಪುಣೆ, ಮಹಾರಾಷ್ಟ್ರ ಭಾರತ |
ಅಕ್ಷಾಂಶ ರೇಖಾಂಶ | 18°26′30″N 73°46′5″E |
ಉದ್ಘಾಟನಾ ದಿನಾಂಕ | 1869 |
ಯಜಮಾನ್ಯ | ಮಹಾರಾಷ್ಟ್ರ ಸರ್ಕಾರ |
Dam and spillways | |
ಇಂಪೌಂಡ್ಸ್ | ಮುತ್ತಾ ನದಿ |
ಎತ್ತರ | 31.79 m |
ಉದ್ದ | 1939 m |
Reservoir | |
ರಚಿಸುವಿಕೆ | ಖಡಕ್ವಾಸ್ಲಾ ಸರೋವರ |
ಒಟ್ಟು ಸಾಮರ್ಥ್ಯ | 374 million cubic meter |
Close
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |