ಕೇಂದ್ರ ಸಾಹಿತ್ಯ ಅಕಾಡೆಮಿ
From Wikipedia, the free encyclopedia
ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ.[1] ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.
Quick Facts ಸಂಕ್ಷಿಪ್ತ ಹೆಸರು, ಸ್ಥಾಪನೆ ...
ಸಂಕ್ಷಿಪ್ತ ಹೆಸರು | SA |
---|---|
ಸ್ಥಾಪನೆ | ಮಾರ್ಚ್ 12, 1954; 25567 ದಿನ ಗಳ ಹಿಂದೆ (1954-೦೩-12) |
ಪ್ರಧಾನ ಕಚೇರಿ | ರವೀಂದ್ರ ಭವನ,ದೆಹಲಿ |
ಸ್ಥಳ | |
ಪ್ರದೇಶ served | ಭಾರತ |
ಅಧ್ಯಕ್ಷರು | ಡಾ. ಚಂದ್ರಶೇಖರ ಕಂಬಾರ |
ಪತ್ರಿಕೆಗಳು | |
ಪೋಷಕ ಸಂಸ್ಥೆಗಳು | ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ |
ಅಧಿಕೃತ ಜಾಲತಾಣ | ಅಧಿಕೃತ ಜಾಲತಾಣ |
Close