ಕೃಷ್ಣರಾಜಸಾಗರ
ಕೆಆರ್ಎಸ್ ಡ್ಯಾಮ್ ಗೆ ಯಾವ ಯಾವ ನದಿಗಳಿಂದ ನೀರು ಬರುತ್ತದೆ / From Wikipedia, the free encyclopedia
ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು.[1] ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ.[2]
Quick Facts ಕೃಷ್ಣರಾಜ ಸಾಗರ ಜಲಾಶಯ, ಅಧಿಕೃತ ಹೆಸರು ...
ಕೃಷ್ಣರಾಜ ಸಾಗರ ಜಲಾಶಯ | |
---|---|
ಅಧಿಕೃತ ಹೆಸರು | ಕೃಷ್ಣರಾಜ ಸಾಗರ ಜಲಾಶಯ |
ಸ್ಥಳ | ಮಂಡ್ಯ,ಜಿಲ್ಲೆ, ಕರ್ನಾಟಕ, ಭಾರತ |
ಅಕ್ಷಾಂಶ ರೇಖಾಂಶ | 12°24′58″N 76°34′26″E |
Dam and spillways | |
ಇಂಪೌಂಡ್ಸ್ | ಕಾವೇರಿ ನದಿ |
ಎತ್ತರ | 125 ft (38 m) |
ಉದ್ದ | 3.5 km (2.2 mi) |
Reservoir | |
ರಚಿಸುವಿಕೆ | ಕೃಷ್ಣರಾಜ ಸಾಗರ ಜಲಾಶಯ |
ಒಟ್ಟು ಸಾಮರ್ಥ್ಯ | 49 billion cubic feet (1.4 km3) |
Close