ಕಾಲುಬಾಯಿ ಜ್ವರFrom Wikipedia, the free encyclopedia ಕಾಲುಬಾಯಿ ಜ್ವರವು (ಗೆರಸಲು, ಗೂಬೆರೋಗ) ದನ, ಎಮ್ಮೆ, ಕುರಿ, ಆಡು, ಹಂದಿ ಮುಂತಾದ ಜಾನುವಾರುಗಳಿಗೆ ಬರುವ ಜ್ವರದೋಪಾದಿಯ ತೀವ್ರ ಬೇನೆ. ಬಾಯಿಯಲ್ಲಿ, ಪಾದದಲ್ಲಿ ಕೆಚ್ಚಲಿನ ಚರ್ಮದ ಮೇಲೆ, ಮೊಲೆತೊಟ್ಟಿನ ಮೇಲೆ ಗುಳ್ಳೆಗಳು ಸಿಡಿಯುವುದು ಈ ರೋಗದ ಲಕ್ಷಣ. ಒಂದು ಹಸುವಿನಲ್ಲಿ ಕಾಲುಬಾಯಿ ಜ್ವರದಿಂದ ಛಿದ್ರಗೊಂಡ ಬಾಯಿಯ ಗುಳ್ಳೆ ಒಂದು ಹಂದಿಯ ಪಾದಗಳ ಮೇಲೆ ಒಡೆದ ಗುಳ್ಳೆಗಳು
ಕಾಲುಬಾಯಿ ಜ್ವರವು (ಗೆರಸಲು, ಗೂಬೆರೋಗ) ದನ, ಎಮ್ಮೆ, ಕುರಿ, ಆಡು, ಹಂದಿ ಮುಂತಾದ ಜಾನುವಾರುಗಳಿಗೆ ಬರುವ ಜ್ವರದೋಪಾದಿಯ ತೀವ್ರ ಬೇನೆ. ಬಾಯಿಯಲ್ಲಿ, ಪಾದದಲ್ಲಿ ಕೆಚ್ಚಲಿನ ಚರ್ಮದ ಮೇಲೆ, ಮೊಲೆತೊಟ್ಟಿನ ಮೇಲೆ ಗುಳ್ಳೆಗಳು ಸಿಡಿಯುವುದು ಈ ರೋಗದ ಲಕ್ಷಣ. ಒಂದು ಹಸುವಿನಲ್ಲಿ ಕಾಲುಬಾಯಿ ಜ್ವರದಿಂದ ಛಿದ್ರಗೊಂಡ ಬಾಯಿಯ ಗುಳ್ಳೆ ಒಂದು ಹಂದಿಯ ಪಾದಗಳ ಮೇಲೆ ಒಡೆದ ಗುಳ್ಳೆಗಳು