ಕಣ್ವ ಜಲಾಶಯ
From Wikipedia, the free encyclopedia
ಕಣ್ವ ಜಲಾಶಯ ರಾಮನಗರ ಜಿಲ್ಲೆಯಚನ್ನಪಟ್ಟಣ ತಾಲೂಕಿನ ಕಣ್ವ ಗ್ರಾಮದ ಕಣ್ವ ಜಲಾಶಯ. ರಾಮನಗರದಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದು ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಇದೆ. ೫ ಸ್ವಯಂ ಚಾಲಿತ ನೀರುಬಾಗಿಲುಗಳೊಂದಿಗೆ ಕ್ರಿ.ಶ.೧೯೪೬ನೆಯ ವರ್ಷದಲ್ಲಿ ಕಟ್ಟಲಾಗಿದೆ.ಇದರ ಉತ್ತರ ಅಕ್ಷಾಂಶ 120 47' ಮತ್ತು ಪುರ್ವ ರೇಖಾಂಶ 770 12'. ಬೆಂಗಳೂರಿನಿಂದ ಈ ಜಲಾಶಯದ ದೂರ 58 ಕಿಮೀಗಳು. [1] ಕಣ್ವ ನದಿ ಮೈಸೂರು ಸೀಮೆಯ ಬೆಂಗಳೂರು ಜಿಲ್ಲೆಯ ಮಾಗಡಿ ಗ್ರಾಮಕ್ಕೆ ಸಮೀಪದಲ್ಲಿ ಹುಟ್ಟಿ ಮಾಗಡಿ, ರಾಮನಗರ, ಚನ್ನಪಟ್ಣ ಮತ್ತು ಮಳವಳ್ಳಿ ತಾಲ್ಲೂಕುಗಳಲ್ಲಿ ಪ್ರವಹಿಸಿ ಅಂತಿಮವಾಗಿ ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿಯೊಡನೆ ಸಂಗಮವಾಗುತ್ತದೆ.
Quick Facts ಕಣ್ವ ಜಲಾಶಯ, ಸ್ಥಳ ...
ಕಣ್ವ ಜಲಾಶಯ | |
---|---|
ಸ್ಥಳ | ರಾಮನಗರ, ಕರ್ನಾಟಕ |
ನಿರ್ದೇಶಾಂಕಗಳು | 12°43′45.36″N 77°11′53.45″E |
ಮಾದರಿ | reservoir |
ಪ್ರಾಥಮಿಕ ಒಳಹರಿವು | ಕಣ್ವ |
ಪ್ರಾಥಮಿಕ ಹೊರಹರಿವುಗಳು | ಕಣ್ವ |
ಜಲಾನಯನ ಪ್ರದೇಶ ದೇಶಗಳು | ಭಾರತ |
Close