ಉಮರನ ಒಸಗೆ
From Wikipedia, the free encyclopedia
ಉಮರನ ಒಸಗೆ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪನವರು ಬರೆದ ಪುಸ್ತಕ.[1] ಅದು ಸೂಫಿ ಸಂತ ಉಮರ ಖಯ್ಯಾಮನ ಗೀತೆಗಳು. ಎಡ್ವರ್ಡ್ ಫಿಟ್ ಜೆರಾಲ್ಡ್ (Edward FitzGerald(poet))ಇಂಗ್ಲಿಷ್ಗೆ ಬಾಷಾಂತರ ಮಾಡಿದುದನ್ನು ಡಿ.ವಿ.ಗುಂಡಪ್ಪನವರು ಕನ್ನಡಕ್ಕೆ ಬಾಷಾಂತರಿಸಿದ್ದಾರೆ.
Quick Facts ಲೇಖಕರು, ದೇಶ ...
ಲೇಖಕರು | ಡಿ.ವಿ.ಗುಂಡಪ್ಪ |
---|---|
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಾಶಕರು | ಕಾವ್ಯಾಲಯ, ಮೈಸೂರು(ಮೊದಲನೆಉ ಮುದ್ರಣ ೧೯೩೦) |
Close