ಇವಾ ಎಕೆಬ್ಲಾಡ್
ಸ್ವೀಡನ್ ವಿಜ್ಞಾನಿ / From Wikipedia, the free encyclopedia
ಇವಾ ಎಕೆಬ್ಲಾಡ್ (10 ಜುಲೈ 1724 - 15 ಮೇ 1786), (ನೀ ಇವಾ ಡೆ ಲಾ ಗಾರ್ಡಿ), ಒಬ್ಬ ಸ್ವೀಡಿಷ್ ಕೃಷಿಕ, ವಿಜ್ಞಾನಿ, ಸಲೋಲಿಸ್ಟ್ ಮತ್ತು ಉದಾತ್ತ (ಕೌಂಟೆಸ್).ಆಲೂಗಡ್ಡೆಯಿಂದ ಹಿಟ್ಟನ್ನು ಮತ್ತು ಮದ್ಯಸಾರವನ್ನು ಹೇಗೆ ತಯಾರಿಸುವುದು (1746) ಅವರ ಆವಿಷ್ಕಾರವಾಗಿದೆ. ಅವರು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ (1748) ದ ಮೊದಲ ಮಹಿಳಾ ಸದಸ್ಯರಾಗಿದ್ದರು.[1][2][3][4][5]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts Eva Ekeblad, ಜನನ ...
Close