ಇರ್ಫಾನ್ ಖಾನ್
From Wikipedia, the free encyclopedia
ಇರ್ಫಾನ್ ಖಾನ್ (ಇರ್ಫಾನ್ ಖಾನ್ ಸಾಹಬ್ಜಾದೆ ) (7 ಜನವರಿ 1967 - 29 ಏಪ್ರಿಲ್ 2020)[2] ಒಬ್ಬ ಭಾರತೀಯ ನಟರಾಗಿದ್ದರು, ಹಿಂದಿ ಚಿತ್ರರಂಗದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಅವರು , ಬ್ರಿಟಿಷ್ ಮತ್ತು ಅಮೇರಿಕನ್ ಚಲನಚಿತ್ರಗಳಲ್ಲಿಯು ನಟಿಸಿದ್ದಾರೆ . ಭಾರತೀಯ ಸಿನೆಮಾದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ,[3][4]
Quick Facts ಇರ್ಫಾನ್ ಖಾನ್, ಜನನ ...
ಇರ್ಫಾನ್ ಖಾನ್ | |
---|---|
ಜನನ | ಸಾಹಬ್ಝಾದೆ ಇರ್ಫಾನ್ ಖಾನ್ ೭ ಜನವರಿ ೧೯೬೭ ಟೊಂಕ್, ರಾಜಸ್ಥಾನ, ಭಾರತ |
ಮರಣ | ೨೯ ಏಪ್ರಿಲ್ ೨೦೨೦[1] ಮುಂಬಯಿ, ಮಹಾರಾಷ್ಟ್ರ ,ಭಾರತ |
ಇತರೆ ಹೆಸರು | ಇರ್ಫಾನ್ |
ಶಿಕ್ಷಣ ಸಂಸ್ಥೆ | ನಾಷನಲ್ ಸ್ಕೂಲ್ ಆಫ಼್ ಡ್ರಾಮಾ(NSD) |
ವೃತ್ತಿ | ನಟ |
Years active | ೧೯೮೫–೨೦೨೦ |
ಸಂಗಾತಿ | ಸುತಾಪಾ ಸಿಕದಾರ್ (೧೯೯೫ - ೨೦೨೦ ಮ.) |
Honours | ಪದ್ಮಶ್ರೀ (೨೦೧೧) |
Close