ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ
From Wikipedia, the free encyclopedia
ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್ಎಸ್ಎ) ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಶಾಖೆಗಳಲ್ಲಿನ ಭಾರತೀಯ ವಿಜ್ಞಾನಿಗಳಿಗಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಅಕಾಡೆಮಿಯಾಗಿದೆ.[1] ಆಗಸ್ಟ್ ೨೦೧೯ ರಲ್ಲಿ, ಡಾ. ಚಂದ್ರಿಮಾ ಶಹಾ ಅವರನ್ನು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ನೇಮಿಸಲಾಯಿತು. ಇವರು ಐಎನ್ಎಸ್ಎ (೨೦೨೦-೨೨) ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ೨೦೧೫ ರಲ್ಲಿ ಐಎನ್ಎಸ್ಎ ದೇಶದ ಯುವ ವಿಜ್ಞಾನಿಗಳಿಗಾಗಿ ಇತರ ರಾಷ್ಟ್ರೀಯ ಯುವ ಅಕಾಡೆಮಿಗಳಿಗೆ ಅನುಗುಣವಾಗಿ ಇಂಡಿಯನ್ ನ್ಯಾಷನಲ್ ಯಂಗ್ ಅಕಾಡೆಮಿ ಆಫ್ ಸೈಂಟಿಸ್ಟ್ (ಐಎನ್ಐಎಎಸ್) ಎಂಬ ಕಿರಿಯ ಘಟಕವನ್ನು ರಚಿಸಿದೆ. ಐಎನ್ಎಸ್ಎ ಒಂದು ರಾಷ್ಟ್ರೀಯ ಯುವ ಅಕಾಡೆಮಿಯಾಗಿ ಭಾರತದ ಯುವ ವಿಜ್ಞಾನಿಗಳಿಗೆ ಅಕಾಡೆಮಿಯಾಗಿದೆ ಮತ್ತು ಇದು ಗ್ಲೋಬಲ್ ಯಂಗ್ ಅಕಾಡೆಮಿಯೊಂದಿಗೆ ಸಂಯೋಜಿತವಾಗಿದೆ. ೨೦ ನವೆಂಬರ್ ೨೦೧೯ ರಂದು [2] ಬುಡಪೆಸ್ಟ್ನ ವಿಶ್ವ ವಿಜ್ಞಾನ ವೇದಿಕೆಯಲ್ಲಿ ಅಂಗೀಕರಿಸಲಾದ ಯುವ ಅಕಾಡೆಮಿಗಳ ಪ್ರಮುಖ ಮೌಲ್ಯಗಳ ಘೋಷಣೆಗೆ ಐಎನ್ವೈಎಎಸ್ ಸಹಿ ಹಾಕಿದೆ.
Established | ೭ ಜನವರಿ ೧೯೩೫ |
---|---|
ಸ್ಥಾಪಿಸಿದವರು | ಲೆವಿಸ್ ಲೀ ಫೆರ್ಮೋರ್ |
ಸ್ಥಳ | |
ಅಧ್ಯಕ್ಶ | ಚಂದ್ರಿಮಾ ಶಹಾ |
ಅಧಿಕೃತ ಜಾಲತಾಣ | www.insaindia.res.in |