ಆಯಿಶ
From Wikipedia, the free encyclopedia
ಆಯಿಶ ಬಿಂತ್ ಅಬೂ ಬಕರ್ (ಅರಬ್ಬಿ: عائشة بنت أبي بكر) (ಕ್ರಿ.ಶ 613 – 678) — ಮುಹಮ್ಮದ್ ಪೈಗಂಬರರ ಮೂರನೇ ಮತ್ತು ಅತಿ ಕಿರಿಯ ಪತ್ನಿ. ಇಸ್ಲಾಮೀ ಆಡಳಿತದ ಮೊದಲ ಖಲೀಫ ಅಬೂ ಬಕರ್ರ ಪುತ್ರಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.
Quick Facts ಉಮ್ಮುಲ್ ಮೂಮಿನೀನ್ ಆಯಿಶ ಬಿಂತ್ ಅಬೂ ಬಕರ್, ವೈಯಕ್ತಿಕ ...
ಉಮ್ಮುಲ್ ಮೂಮಿನೀನ್ ಆಯಿಶ ಬಿಂತ್ ಅಬೂ ಬಕರ್ | |
---|---|
عائشة بنت أبي بكر | |
ವೈಯಕ್ತಿಕ | |
ಜನನ | ಕ್ರಿ.ಶ. 613 |
ಮರಣ | ಕ್ರಿ.ಶ. 678 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ | ಮುಹಮ್ಮದ್ ಬಿನ್ ಅಬ್ದುಲ್ಲಾ |
ಹೆತ್ತವರು |
|
ವಂಶಾವಳಿ | ಬನೂ ತೈಮ್ ಗೋತ್ರ |
Close