ಆಡಮ್ ಸ್ಮಿತ್
ಸ್ಕಾಟಿಷ್ ನೈತಿಕ ತತ್ವಜ್ಞಾನಿ ಮತ್ತು ರಾಜಕೀಯ ಆರ್ಥಿಕ ಅರ್ಥಶಾಸ್ತ್ರಜ್ಞ / From Wikipedia, the free encyclopedia
ಆರ್ಥಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಆಡಂ ಸ್ಮಿತ್; ರಾಜಕೀಯ ಅರ್ಥಶಾಸ್ತ್ರದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಗೌರವಿಸಲ್ಪಡುತ್ತಾರೆ. ಆತನ " ವೆಲ್ತ್ ಆಫ಼್ ನೇಷನ್ಸ್" ಮಹಾಗ್ರಂಥವು ಒಂದು ಕ್ರಾಂತಿಯನ್ನೇ ಮಾಡಿ, ವಾಣಿಜ್ಯ ಪಂಥದ ಅಬಿಪ್ರಾಯಗಳನ್ನು ಅಸಂಗತವಾಗಿಸಿ, ಮುಕ್ತ ಆರ್ಥಿಕ ನೀತಿಯನ್ನು ಎತ್ತಿ ಹಿಡಿಯಿತು.
Quick Facts ಜನನ, ಮರಣ ...
ಜನನ | ೧೬ ಜುನ್ ೧೭೨೩ NS (೫ ಜುನ್ ೧೭೨೩ OS) Kirkcaldy, Fife, ಸ್ಕಾಟ್ಲೆಂಡ್ |
---|---|
ಮರಣ | 17 July 1790(1790-07-17) (aged 67) ಎಡಿನ್ಬರ್ಗ್, ಸ್ಕಾಟ್ಲೆಂಡ್ |
ರಾಷ್ಟ್ರೀಯತೆ | ಸ್ಕಾಟಿಷ್ |
ಪ್ರದೇಶ | Western philosophy |
ಧರ್ಮ | ಕ್ರಿಶ್ಚಿಯನ್ |
ಪರಂಪರೆ | ಶಾಸ್ತ್ರೀಯ ಅರ್ಥಶಾಸ್ತ್ರ |
ಮುಖ್ಯ ಹವ್ಯಾಸಗಳು | Political philosophy, ethics, economics |
ಅಧ್ಯಯನ ಮಾಡಿದ ಸಂಸ್ಥೆ | ಗ್ಲ್ಯಾಸ್ಗೋ ವಿಶ್ವವಿದ್ಯಾಲಯ Balliol College, Oxford |
ಗಮನಾರ್ಹ ಚಿಂತನೆಗಳು | Classical economics, modern free market, division of labour, the "ಅಗೋಚರ ಕೈವಾಡ" |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
| |
ಸಹಿ |
Close
1776 ರಲ್ಲಿ ರಾಷ್ಟ್ರೀಯ ಸಂಪತ್ತಿನ ಬಗ್ಗೆ ಅವರ ಅಭಿಪ್ರಾಯ ವ್ಯಕ್ತಪಡಿಸಿದರು