ಅಸ್ಸಾಂನಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
From Wikipedia, the free encyclopedia
ಭಾರತದ ಅಸ್ಸಾಂನಲ್ಲಿ ೨೦೧೯-೨೦ರ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣವನ್ನು ಮಾರ್ಚ್ ೩೧, ೨೦೨೦ ರಂದು ದೃಢಪಡಿಸಲಾಯಿತು.[2] ೨೦೨೦ರ ಏಪ್ರಿಲ್ ೮ ರ ವೇಳೆಗೆ ಕೋವಿಡ್-೧೯ರ ಒಟ್ಟು ೨೮ ಸಕಾರಾತ್ಮಕ ಪ್ರಕರಣಗಳನ್ನು ರಾಜ್ಯ ದೃಢಪಡಿಸಿದೆ.[3]
Quick Facts Location of Assam in India, ರೋಗ ...
| |||||||
ರೋಗ | ಕೊರೋನಾವೈರಸ್ ಸಾಂಕ್ರಾಮಿಕ (COVID-19) | ||||||
---|---|---|---|---|---|---|---|
ಸ್ಥಳ | ಅಸ್ಸಾಂ, ಭಾರತ | ||||||
ದಿನಾಂಕ | 31 March 2020 – ongoing | ||||||
ಸಕ್ರಿಯ ಪ್ರಕರಣಗಳು | ೨೧,೫೯೩[1] | ||||||
ಚೇತರಿಸಿಕೊಂಡ ಪ್ರಕರಣಗಳು | Lua error in ಮಾಡ್ಯೂಲ್:Complex_date at line 203: assign to undeclared variable 'a'.[1] | ||||||
ಸಾವುಗಳು | Lua error in ಮಾಡ್ಯೂಲ್:Complex_date at line 203: assign to undeclared variable 'a'.[1] | ||||||
ಪ್ರಾಂತ್ಯಗಳು | 15 districts | ||||||
ಅಧಿಕೃತ ಜಾಲತಾಣ | |||||||
Covid-19 Advisory Assam |
Close
ಜನರು ನಿಜಾಮುದ್ದೀನ್ ಮಾರ್ಕಾಜ್ನಲ್ಲಿರುವ ಧಾರ್ಮಿಕ ಸಭೆಗೆ ಹಾಜರಾಗಿದ್ದರು. ಅಸ್ಸಾಂಗೆ ಹಿಂದಿರುಗಿದ ನಂತರ ಅಧಿಕಾರಿಗಳಿಗೆ ವರದಿ ಮಾಡಲಿಲ್ಲ. ಇದು ಅಸ್ಸಾಂನಲ್ಲಿ ಕೋವಿಡ್ -೧೯ಕ್ಕೆ ಕಾರಣವಾಗಿದೆ. ಅಸ್ಸಾಂನಲ್ಲಿ ಇದುವರೆಗೆ ಸಕಾರಾತ್ಮಕವೆಂದು ವರದಿಯಾದ ಹೆಚ್ಚಿನ ಪ್ರಕರಣಗಳು ಸಹ ನಿಜಾಮುದ್ದೀನ್ ಮಾರ್ಕಾಜ್ ನಿಂದ ಬಂದಿದೆ ಎಂದು ಹೇಳಲಾಗಿತ್ತಿದೆ.[4]