ಅಲ್ಯೂಷಿಯನ್ ದ್ವೀಪಗಳು
From Wikipedia, the free encyclopedia
ಅಲ್ಯೂಷಿಯನ್ ದ್ವೀಪಗಳು ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600.
Quick Facts Geography, Location ...
Geography | |
---|---|
Location | ಪೆಸಿಫಿಕ್ ಸಾಗರ, ಬೇರಿಂಗ್ ಸಮುದ್ರ |
Total islands | >300 |
Major islands | ಉನಲಾಸ್ಕ ದ್ವೀಪ |
ವಿಸ್ತೀರ್ಣ | ೬,೮೨೧[1] sq mi (ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". km೨) |
ಉದ್ದ | ೧,೨೦೦ mi (೧,೯೦೦ km) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | 10,000 |
Country | |
State | ಅಲಾಸ್ಕ |
Largest city | ಉನಲಾಸ್ಕ (pop. 4,283) |
Demographics | |
Population | 8,163 (as of 2000) |
Ethnic groups | Aleut |
Close