ಅರ್ಕಾನ್ಸಾಸ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Quick Facts
State of Arkansas | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
Demonym | Arkansan; Arkansawyer[1] | ||||||||||
ರಾಜಧಾನಿ | Little Rock | ||||||||||
ಅತಿ ದೊಡ್ಡ ನಗರ | Little Rock | ||||||||||
ಅತಿ ದೊಡ್ಡ ನಗರ ಪ್ರದೇಶ | Little Rock Metropolitan Area | ||||||||||
ವಿಸ್ತಾರ | Ranked 29th in the US | ||||||||||
- ಒಟ್ಟು | 53,179 sq mi (137,002 km²) | ||||||||||
- ಅಗಲ | 239 miles (385 km) | ||||||||||
- ಉದ್ದ | 261 miles (420 km) | ||||||||||
- % ನೀರು | 2.09 | ||||||||||
- Latitude | 33° 00′ N to 36° 30′ N | ||||||||||
- Longitude | 89° 39′ W to 94° 37′ W | ||||||||||
ಜನಸಂಖ್ಯೆ | 32ndನೆಯ ಅತಿ ಹೆಚ್ಚು | ||||||||||
- ಒಟ್ಟು | 2,855,390 (2008 est.)[2] 2,673,400 (2000) | ||||||||||
- ಜನಸಂಖ್ಯಾ ಸಾಂದ್ರತೆ | 51.34/sq mi (19.82/km²) 34thನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Mount Magazine[3] 2,753 ft (840 m) | ||||||||||
- ಸರಾಸರಿ | 650 ft (198 m) | ||||||||||
- ಅತಿ ಕೆಳಗಿನ ಭಾಗ | Ouachita River[3] 55 ft (17 m) | ||||||||||
ಸಂಸ್ಥಾನವನ್ನು ಸೇರಿದ್ದು | June 15, 1836 (25th) | ||||||||||
Governor | Mike Beebe (D) | ||||||||||
Lieutenant Governor | Bill Halter (D) | ||||||||||
U.S. Senators | Blanche Lincoln (D) Mark Pryor (D) | ||||||||||
Congressional Delegation | 3 Democrats, 1 Republican (list) | ||||||||||
Time zone | Central: UTC-6/DST-5 | ||||||||||
Abbreviations | AR Ark. US-AR | ||||||||||
Website | www.arkansas.gov | ||||||||||
Close
ಟೆಂಪ್ಲೇಟು:Fix bunching
Quick Facts Arkansas State symbols ...
Arkansas State symbols | |
---|---|
The Flag of Arkansas. | |
Animate insignia | |
Bird(s) | Mockingbird |
Butterfly | Diana Fritillary |
Flower(s) | Apple blossom |
Insect | European honey bee |
Mammal(s) | White-tailed deer |
Tree | Loblolly Pine |
Inanimate insignia | |
Beverage | Milk |
Dance | Square Dance |
Food | South Arkansas Vine Ripe Pink Tomato |
Gemstone | Diamond |
Instrument | Fiddle |
Mineral | Quartz |
Rock | Bauxite |
Soil | Stuttgart |
Song(s) | Arkansas (song), Arkansas (You Run Deep In Me), Oh, Arkansas, The Arkansas Traveler |
Tartan | Arkansas Traveler Tartan |
Route marker(s) | |
State Quarter | |
Released in 2003 | |
Lists of United States state insignia |
Close
ಟೆಂಪ್ಲೇಟು:Fix bunching ಅರ್ಕಾನ್ಸಾಸ್ (/[unsupported input]ˈɑrkənsɔː/ AR-kən-saw)[4] ಯುನೈಟೆಡ್ ಸ್ಟೇಟ್ಸ್ ನ /[unsupported input]ˈɑrkənsɔː/ದಕ್ಷಿಣ ಪ್ರಾಂತದಲ್ಲಿರುವ ರಾಜ್ಯವೆನಿಸಿದೆ. ಅದನ್ನು ಉತ್ತರ ಅಮೆರಿಕಾದ ಭಾರತೀಯ ಭಾಷೆ ಮಾತನಾಡುವ ಗುಡ್ಡಗಾಡು ಜನಾಂಗದ ಹೆಸರು ಕ್ವಾಪಾವ್ ಇಂಡಿಯನ್ಸ್ ಎಂದು ಹೇಳಲಾಗುತ್ತದೆ. ಅರ್ಕಾನ್ಸಾಸ್ ಒಟ್ಟು ಆರು ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ,ಅದರ ಪೂರ್ವದ ಭಾಗವನ್ನು ಬಹುತೇಕ ಮಿಸ್ಸಿಸ್ಸಿಪ್ಪಿ ನದಿ ಆವರಿಸಿದೆ. ಇದರ ಭೂಪ್ರದೇಶವು ಗುಡ್ಡ-ಬೆಟ್ಟಗಳನ್ನು ಹೊಂದಿದೆ.ಒಝಾರ್ಕ್ಸ್ ಮತ್ತು ಔಚಿತಾ ಪರ್ವತಗಳ ಶ್ರೇಣಿ ಇದೆ.ಇದು ಮಿಸ್ಸಿಸ್ಸಿಪ್ಪಿ ನದಿಗುಂಟದ U.S.ಇಂಟಿರಿಯರ್ ಹೈಲ್ಯಾಂಡ್ಸ್ ಆಂತರಿಕ ಎತ್ತರದ ಪ್ರದೇಶವನ್ನೊಳಗೊಂಡಿದೆ. ರಾಜಧಾನಿ ಮತ್ತು ಜನಸಾಂದ್ರತೆಯ ಲಿಟಲ್ ರಾಕ್ ರಾಜ್ಯದ ಕೇಂದ್ರ ಭಾಗದಲ್ಲಿದೆ.