ಅರೆ ಅಥವಾ ಕಲ್ಲುಗಣಿFrom Wikipedia, the free encyclopedia ಅರೆ ಅಥವಾ ಕಲ್ಲುಗಣಿ ಎಂದರೆ ನೆಲದಲ್ಲಿ ಹುದುಗಿರುವ ನೆಲಶಿಲೆಗಳನ್ನು ಬೇರ್ಪಡಿಸಿ ಹೊರತೆಗೆಯುವ ಸ್ಥಳ (ಕ್ವಾರಿ). ಹೀಗೆ ಬೇರ್ಪಡಿಸಿದ ಶಿಲೆಗಳನ್ನು ಕಟ್ಟಡಗಳ ನಿರ್ಮಾಣದಲ್ಲಿ ಹಾಸುಗಲ್ಲು, ಪಾಯಗಲ್ಲು, ಚಪ್ಪಡಿ ಕಲ್ಲು ಮುಂತಾದ ರೀತಿಯಲ್ಲಿ ಉಪಯೋಗಿಸುವರು. ಇಟಲಿಯ ಒಂದು ಕಲ್ಲುಗಣಿ
ಅರೆ ಅಥವಾ ಕಲ್ಲುಗಣಿ ಎಂದರೆ ನೆಲದಲ್ಲಿ ಹುದುಗಿರುವ ನೆಲಶಿಲೆಗಳನ್ನು ಬೇರ್ಪಡಿಸಿ ಹೊರತೆಗೆಯುವ ಸ್ಥಳ (ಕ್ವಾರಿ). ಹೀಗೆ ಬೇರ್ಪಡಿಸಿದ ಶಿಲೆಗಳನ್ನು ಕಟ್ಟಡಗಳ ನಿರ್ಮಾಣದಲ್ಲಿ ಹಾಸುಗಲ್ಲು, ಪಾಯಗಲ್ಲು, ಚಪ್ಪಡಿ ಕಲ್ಲು ಮುಂತಾದ ರೀತಿಯಲ್ಲಿ ಉಪಯೋಗಿಸುವರು. ಇಟಲಿಯ ಒಂದು ಕಲ್ಲುಗಣಿ