ಅಮೆರಿಕದ ಇತಿಹಾಸ
ಇತಿಹಾಸದುದ್ದಕ್ಕೂ ಯು.ಯಸ್.ನಲ್ಲಿ ಸಂಭವಿಸಿದ ಘಟನೆಗಳು / From Wikipedia, the free encyclopedia
ಅಮೆರಿಕದ ಇತಿಹಾಸ : ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತ, ಪ್ರಭಾವಯುತ ರಾಷ್ಟ್ರವಾದ ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸ ಗಮನಾರ್ಹವಾದುದು. ಅದು ಹದಿನೆಂಟನೆಯ ಶತಮಾನ ದಿಂದೀಚೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಗಳಿಗೆ ಸ್ಫೂರ್ತಿ ಉತ್ತೇಜನಗಳನ್ನಿತ್ತಿದೆ.ಅದೊಂದು ಭವ್ಯ ರೋಮಾಂಚಕಾರಿ ಇತಿಹಾಸ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |